ಈಶ್ವರ says: ನಿಮ್ಮ ಕೈ ಬರಹ ಚೆನ್ನಾಗಿದೆ. ನಿಮಗೆ ಓದುವ ಹವ್ಯಾಸ ಇದೆ ಅನ್ಸುತ್ತೆ. ನೀವು ಇತ್ತೀಚೆಗೆ ಓದಿದ ಪುಸ್ತಕ ಯಾವುದು?ನಿಮ್ಮ ನೆಚ್ಚಿನ ಪುಸ್ತಕಗಳು ಯಾವುವು?ನೆಚ್ಚಿನ ಬರಹಗಾರ?
ಥ್ಯಾಂಕ್ಯೂ.. ನನಗೆ ಹೆಚ್ಚು ಓದೋ ಅಭ್ಯಾಸ ಇಲ್ಲ. ಆದ್ರೆ ಟೈಮ್ ಸಿಕ್ಕಾಗ ಇಂಡಿಯನ್ ರೈಟರ್ಸ್ ಪುಸ್ತಕಗಳನ್ನ ಓದ್ತೀನಿ.
Madhukesh says: ನಿಮ್ಮ ಬಹುತೇಕ ಚಿತ್ರಗಳನ್ನು ನೋಡಿದ್ದೀನಿ, ನಿಮ್ಮ ನಟನೆಯಲ್ಲಿ ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರಿ.. ಅಭಿನಂದನೆಗಳು..
ಮುಂದಿನ ದಿನಗಳಲ್ಲಿ ನೀವು ರಾಜಕೀಯಕ್ಕೆ ಬರುವ ಸಾಧ್ಯತೆಗಳು ಇದೆಯೇ? ಇದ್ದಲ್ಲಿ ಯಾವ ಉದ್ದೇಶಗಳು ಹಾಗೂ ಯಾವ ಮಾನದಂಡಗಳನ್ನು ಆಧರಿಸಿ ಬರುತ್ತೀರಿ..?? ಈಗಿನ ಪ್ರಸ್ತುತ ರಾಜಕೀಯ ವ್ಯಕ್ತಿಗಳಿಗೆ ಏನನ್ನು ಹೇಳಲು ಇಷ್ಟ ಪಡುತ್ತೀರಿ..?!?!?
ಥ್ಯಾಂಕ್ಯೂ.. ನಾನು ಇಂಡಸ್ಟ್ರಿಗೆ ಬರುವಾಗ್ಲೂ ಪ್ಲ್ಯಾನ್ ಮಾಡಿ ಬಂದಿರ್ಲಿಲ್ಲ. ಅದೇ ಥರ ರಾಜಕೀಯಕ್ಕೆ ಹೋಗ್ಬೇಕು ಅಂತ ಅಂದ್ಕೊಂಡಿಲ್ಲ. ನಾನು ರಾಜಕೀಯಕ್ಕೆ ಹೋಗ್ಬೇಕು ಅಂತ ಏನಾದ್ರೂ ಬರೆದಿದ್ರೆ ಅದ್ನ ಯಾರೂ ತಪ್ಸೋಕಾಗಲ್ಲ.
Soujanya says: Hi …. Nanu Nimma Valle fan😊😘 Nimma family background inda yaru cinema dinda bandilla ankondidini. Niv hege e industry ge baro decide madidri?? Matte nimage yenadru difficult anasta bandmele ?? Cinema annodu yestu mukya nimage Nim life alli annodu??? Please tilisi Priya….
ಥ್ಯಾಂಕ್ಸ್.. ನಿಜ, ನಾನು ಇಂಡಸ್ಟ್ರಿ ಬ್ಯಾಕ್ಗ್ರೌಂಡ್ ಇಲ್ದೇ ಬಂದೆ. ಆದ್ರೆ ಚಿಕ್ ವಯಸ್ಸಿಂದ್ಲೂ ನಾನು ಕಲ್ಚರಲ್ ಆ್ಯಕ್ಟಿವಿಟಿಗಳಲ್ಲಿ ಮಾಡ್ತಿದ್ರಿಂದ ನಂಗೆ ಸ್ಟೇಜ್ ಫಿಯರ್ ಇರ್ಲಿಲ್ಲ. ಇಂಡಸ್ಟ್ರಿನ ನಾನು ಸೆಲೆಕ್ಟ್ ಮಾಡ್ಕೊಂಡೆ ಅನ್ನೋದ್ಕಿಂತ ಇಂಡಸ್ಟ್ರಿನೇ ನನ್ನ ಸೆಲೆಕ್ಟ್ ಮಾಡ್ಕೊಳ್ತು ಅನ್ಬೋದು. ಕಲೆ ಅನ್ನೋದು ಅಡಿಕ್ಷನ್. ಒಳ್ಳೇ ಪಾತ್ರ ಮಾಡಿದ್ರೆ ಸಿಗೋ ತೃಪ್ತಿನೇ ಬೇರೆ. ಅದ್ಕೆ ಯಾವಾಗ್ಲೂ ಅಂಥ ಪಾತ್ರಗಳ ಹುಡುಕಾಟದಲ್ಲೇ ಇರ್ತೀನಿ.
ಆನಂದ್ ಮೂರ್ತಿ says: ನಿಮ್ಮ ಮಹತ್ವಾಕಾಂಕ್ಷೆಯ (ಕನಸಿನ)ಪಾತ್ರ ಯಾವುದು?
ನಂಗೆ ನಾನಲ್ಲದಿರುವ ಎಲ್ಲ ಪಾತ್ರಗಳನ್ನೂ ಟ್ರೈ ಮಾಡ್ಬೇಕು ಅಂತ ಆಸೆ. ಒಂದಷ್ಟು ನೆರವೇರಿದೆ, ಇನ್ನೂ ತುಂಬಾ ಇವೆ. ಶ್ರೀದೇವಿ ಅವರ ಬಯೋಪಿಕ್ ಮಾಡ್ಬೇಕು ಅಂತ ತುಂಬಾ ಇಷ್ಟ.
Soundarya
nivu patra esta patu film madtira atva kathe esta patu film madtira
ಕಥೆ, ಪಾತ್ರ, ಎರಡೂ ಮುಖ್ಯ. ಕಥೆ ಇಲ್ದೇ ಪಾತ್ರ ನಿಲ್ಲಲ್ಲ. ಎರಡೂ ಒಂದಕ್ಕೊಂದು ಸಪೋರ್ಟಿಂಗ್. ಯಾವುದೋ ಒಂದು ವೀಕಾದ್ರೂ ಕಷ್ಟನೇ.
Santhosh M
ಮೇಡಂ ನೀರ್ದೋಸೆ ಚಿತ್ರಕ್ಕೆ ಒಬ್ಬರು ಆ ಪಾತ್ರಕ್ಕೆ ಹೆದರಿ ಕೈ ಕೊಟ್ಟರು, ನೀವು ಆ ಪಾತ್ರವನ್ನು ಹೇಗೆ ಮತ್ತು ಏಕೆ ಒಪ್ಪಿಕೊಂಡಿರಿ?
ನಂಗೆ ಮೊದ್ಲಿಂದಲೂ ಚಾಲೆಂಜ್ ಅಂದ್ರೆ ಇಷ್ಟ. ಆಗಲ್ಲ ಅಂತ ಹೇಳಿದ್ರೆ ಯಾಕಾಗಲ್ಲ ಅಂತ ಮಾಡೋಳು ನಾನು. ಅದೇ ಥರ ನೀರ್ ದೋಸೆನ ಚಾಲೆಂಜ್ ಆಗಿ ತಗೊಂಡೆ.
Mallikarjun
Neev yaav thara quarantine na enjoy madthidira illa bejaar agidyo nimge?
ಈಗ ಅಂತ ಅಲ್ಲ, ಯಾವಾಗ್ಲೂ ಶೂಟಿಂಗ್ ಬಿಟ್ರೆ ಮನೆ. ನನಗೆ ಮನೇಲಿದ್ದು ಅಭ್ಯಾಸ ಆಗಿದೆ. ಅದ್ರಲ್ಲೂ ನಾನು ನಾಳೆ ಏನೇನ್ ಮಾಡ್ಬೇಕು ಅಂತ ಮನಸಲ್ಲೇ ಒಂದು ಟೈಮ್ ಟೇಬಲ್ ಫಿಕ್ಸ್ ಆಗಿರುತ್ತೆ.(Preplanning keeps you occupied ) ನನ್ನ ಬ್ಲಾಗ್ ಕೆಲಸ ಮಾಡ್ತಿದೀನಿ. ಪೇಂಟಿಂಗ್ ಮಾಡ್ತಿರ್ತೀನಿ. ಇನ್ನು ಅಮ್ಮಂಗೆ ಕೆಲಸದಲ್ಲೆಲ್ಲ ಸಹಾಯ ಮಾಡ್ತಿರ್ತೀನಿ, ಎರಡು ನಾಯಿ ಮರಿಗಳಿವೆ. ಇನ್ ಫ್ಯಾಕ್ಟ್.. ನನಗೆ ಟೈಮೇ ಸಾಕಾಗಲ್ಲ.
Vasanth Kumar
ಸಿನಿಮಾರಂಗಕ್ಕೆ ಬರದಿದ್ದರೆ ಏನು ಮಾಡುತ್ತಿದ್ರಿ? ಮುಂಚೆ ನಿಮ್ಮ ಗುರಿ ಯಾವುದಾಗಿತ್ತು?
ಹೀರೋಯಿನ್ ಆಗಿರ್ದಿದ್ರೆ ಬ್ಯುಸಿನೆಸ್ ವುಮನ್ ಆಗಿರ್ತಿದ್ದೆ.
Naveen Raj
ಅಪ್ಪ ಇಲ್ಲದೇ , ಗಾಡ್ ಫಾದರ್ ಇಲ್ಲದೆ ನೀವೂ ಸಿನಿರಂಗದಲ್ಲಿ ಪ್ರಚಂಡ ಹೆಸರು ಮಾಡಿದೀರಿ.. ನಿಮಗೆ ಸಿಕ್ಕ ಯಶಸ್ಸು ಯಾರಿಂದ ಎಂದೂ ಹೇಳಲೂ ಬಯಸುತ್ತೀರಾ & ಆ ಯಶಸ್ಸನ್ನು ಯಾರಿಗೆ ಅರ್ಪಿಸುತ್ತೀರಾ…!!!
ನನ್ನ ಸಕ್ಸೆಸ್ ಎಲ್ಲ ಫಸ್ಟ್ ಅಮ್ಮಂಗೇ ಡೆಡಿಕೇಟ್ ಮಾಡ್ತೀನಿ. ಚಿಕ್ ವಯಸ್ಸಲ್ಲೇ ಇಂಡಸ್ಟ್ರಿಗೆ ಬಂದೆ. ಆಗಿಂದ ಎಲ್ಲ ಹಂತದಲ್ಲೂ ನನ್ನ ಜೊತೆಗೇ ಇದ್ದು, ಸಪೋರ್ಟ್ ಮಾಡಿ, ತಿದ್ದಿ ತೀಡ್ದೋರು ಅವರೇ. ಇಂಡಸ್ಟ್ರಿಗೆ ನಾನು ಪ್ರಿಪೇರ್ ಆಗಿ ಬರ್ಲಿಲ್ಲ, ಯಾರೂ ಗಾಡ್ ಫಾದರ್ ಇರ್ಲಿಲ್ಲ. ನನ್ನ ಹಾರ್ಡ್ ವರ್ಕ್ನಿಂದ್ಲೇ ನಂಗೆ ಸಕ್ಸಸ್ ಸಿಕ್ಕಿದ್ದು. ಮುಖ್ಯವಾಗಿ ನನ್ನ ಎಲ್ಲ ಪ್ರೊಡ್ಯೂಸರ್ಸ್ ಮತ್ತು ಡೈರೆಕ್ಟರ್ಸ್ಗೆ ಥ್ಯಾಂಕ್ಸ್ ಹೇಳ್ತೀನಿ, ನನ್ನನ್ನು ಆಯ್ಕೆ ಮಾಡಿಕೊಂಡಿದ್ಕೆ. ಇನ್ನು ನನ್ನ ಸಿನಿಮಾಗಳನ್ನು ನೋಡಿ ಪ್ರೋತ್ಸಾಹ ನೀಡಿದ ನಿಮ್ಮನ್ನೆಲ್ಲ ಮರೆಯೋಕಾಗುತ್ತಾ?
Rudresh Yash: Nin car vavy speed hodstira yake?
ಯಾವಾಗ್ಲೂ ಅಲ್ಲ , ಓನ್ಲಿ ವೆನ್ ನೀಡೆಡ್!
suhail_sks Will u continue to act in movies aftr marriage plz? Question n request as well
ನಾನು ಇಂಡಸ್ಟ್ರಿಯಲ್ಲಿ ಇರೋವಾಗ ನನ್ನ ಹಂಡ್ರೆಡ್ ಪರ್ಸೆಂಟ್ ಡೆಡಿಕೇಷನ್ ಕೊಡ್ತೀನಿ. ಮದುವೆ ಆದಮೇಲೆ ನನ್ನ ಹಂಡ್ರೆಡ್ ಪರ್ಸೆಂಟ್ ಟೈಮ್ ಫ್ಯಾಮಿಲಿಗೆ. ಆದ್ರಿಂದ ಮದುವೆ ಆದ್ಮೇಲೆ ಒಂದು ಚಿಕ್ಕ ವಿರಾಮ ಖಂಡಿತ ಇರುತ್ತೆ.
prashanth. sampannappa: Sumne kelthidini: relief fund ge yenadru kotra? Athava ee time nalli yariadru Sahaya madidraa?
ನನ್ನಿಂದ ಆಗುವ ಸಹಾಯ ಮಾಡ್ತಿದೀನಿ. ಅವನ್ನೆಲ್ಲ ಓಪನ್ ಆಗಿ ಹೇಳ್ಕೊಳೋಕ್ ಇಷ್ಟ ಇಲ್ಲ.
-ಹರಿಪ್ರಿಯಾ

ನಿಮ್ಗೆ ಸ್ಟಾರ್ಟಿಂಗ್ ಅಲ್ಲಿ ಫಿಲಂ ಇಂಡಸ್ಟ್ರಿಲಿ ಗ್ರೋ ಆಗೋಕೆ ಕಷ್ಟ ಆಯ್ತಾ? ಆಗಿದ್ರೆ ಯಾಕೆ? ಹಾಗೆ ಬಡ ಹುಡುಗೀರಿಗೂ ಟ್ಯಾಲೆಂಟ್ ಇದ್ರೆ ಅವ್ರು ಹೇಗೆ ಇಂಡಸ್ಟ್ರಿಗೆ ಬರ್ಬೋದು?
ನಿಮಗೆ ಇಷ್ಟವಾದ ಸಿನಿಮಾ ಯಾವುದು?
ನಿಮಗೆ ಇಷ್ಟವಾದ ಹೀರೊ ಯಾರು?
Plenty of talented,inspiring actors and amazing movies are out there and the list will keep growing, so that difficult to answer.
I love you haripriya
thank you 🙂
For any actor/actress voice is very important and What i liked most about u is fluency in languages and voice clarity in dialogue delivery. But i feel you have still your due in kannada industry yet. I would like to see u as this decade heroine. All the very best for my lovely cute heroine in KFI
Thank yo for such kind words 🙂
Nimma hesarina artha heli
Lakshmi – harige priyavadavalu 🙂
ನಮಸ್ಕಾರ ಹರಿಪ್ರಿಯಾ. ನಿಮ್ಮ ಮನೆಯಲ್ಲಿ “ಕೊಡುವ, ತಗೊಳುವ ” ಮಾತುಕತೆ ನಡೀತಿದೆ ಅಂದ್ರಲ್ವಾ? ಏನಾಯ್ತು ವಿಚಾರ? ಯಾವಾಗ ನಿಮ್ಮ ಮದುವೆ “ಊಟ ” ಹಾಕುಸ್ತೀರಾ?
Madve alla !! hope u read the write up , yellara maneyallu nadithirodhe alwa eega 😀
Hello,
Nimma partner kannada film industry avre irtara atva bere field Avra? Nimma uttara please…
Regards
Ramesh
You will know the answer, when I know 😉
No mam u didn’t replied my question … waiting
Hi mam how are you neev thumba chanag act madthira and nange nimma abinayada rikki and ranna movie thumba ista
I love you andre
thanks anthini 😉
Thank you 😀
Madam madve yavaga??
First lockdown mugeeli, aamele wedlock bagge yochistheeni 😛
Hi Haripriya wts ur daily routine about beauty. yesterday again i saw ur movie ugram. Really u r looking beautiful
Thank you 🙂 pls go through my write up “MY SKIN SECRETS” 🙂
ಉತ್ತರಿಸಿದ್ದೀರ thanks. ನಿಮ್ಮದು business ಇತ್ತು OK.
ಆದರೆ ನಾನು ಕೇಳಿದ್ದು ನಿಮ್ಮ ಗುರಿ ಏನಾಗಿತ್ತು ಅಂತ. ಚಿಕ್ಕಂದಿನಲ್ಲಿ ಏನಾದರೂ ಗುರಿ ಇರುತ್ತಲ್ಲ ಅದು.
since childhood I always wanted to become a business women ! 🙂
ನಿಮಗೆ ತುಳು ಭಾಷೆ ಮಾತನಾಡೋಕೆ ಬರುತ್ತದಾ?? ಯಾಕಂದ್ರೆ ನಿಮ್ಮ ಮೊದಲ ಮೂವಿ ತುಳು ಭಾಷೆಯಲ್ಲಿ ಬಂದದ್ದು..
ಅದರ ಅನುಭವ ಹೇಳಿ ??
Few words baruthe, but I can understand , wait for the write up to know in detail 🙂
ಕರ್ನಾಟಕದಲ್ಲಿ ನಿಮಗೆ ಇಷ್ಟವಾದ ಸ್ಥಳ ಯಾವುದು? ಮತ್ತೆ ಯಾಕೆ??
Dhodda list idhe, because we have beautiful places in Karnataka 🙂
ನೀವು ಹೊರಗಡೆ ಹೊಗ ಬೇಕಾದರೆ ಮಾಸ್ಕ್ ಕಡ್ಡಯವಾಗಿ ಹಾಕಿ ನಿಮ್ಮಿಗೆ ಹೇಳಬೇಕ ನೀವು ಮುಂಚೆ ಇಂದನು ಮಾಸ್ಕ್ ಆಕ್ತಾಯಿದ್ದರಿ ಬಿಡಿ ಬೇರೆ ಯವರಿಗೂ ಮಾಸ್ಕ್ ದಾನ ಮಾಡಿ
What’s the worst part about being an actress ?
And
What’s the best ?
many things, you will read about them in my write ups soon 🙂
ನಿಮ್ಮ ಭಾವಚಿತ್ರವನ್ನು ಡ್ರಾಯಿಂಗ್ ಮಾಡಬಹುದೆ???
ಓಕೆ ಎಂದಾದಲ್ಲಿ ಅದನ್ನು ನಿಮಗೆ ಹೇಗೆ ತಲುಪಿಸಲಿ???
That will be amazing, you can tag me on istagram 🙂
Hi sruthi madam…. Nimig gotta niv chikballabur Al idhralle nav nimmana thumbha athradhindha nodidhivi.. Actully vidhya mandir clg aale nan cousine studys madidhu.. иσω я α gσσ∂ нєяσιиє fя συя кяиткα… иαм ∂ вσѕѕ ʝнσтнє σи∂н мσνιє мα∂ι…
Hi Haripriya, what is your favourite supercar ???? Please answer😊😊😊….I heard you are a car enthusiast, so am I
Thank you
it will keep changing time to time , for now jaguar, because I own one 😀