Skip to content
Babe Knows
Menu
  • Home
  • Kannada
  • English
  • About
  • Contact
Menu

Author: Babe Knows

ಈ ಟೈಮಲ್ಲಿ ಸಾಯೋ ಮಾತ್ ಬೇಕಾ?

Posted on by Babe Knows

“ಈ ಟೈಮಲ್ಲಿ ಸಾಯೋ ಮಾತ್ ಬೇಕಾ?”, ಯಾರಾದರೂ ಸಾವಿನ ಬಗ್ಗೆ ಮಾತಾಡ್ದಾಗ ಸಡನ್ ಆಗಿ ಈ ಥರದ ಪ್ರಶ್ನೆ ಎದುರಾಗುತ್ತೆ. ಈಗ ನಾನು ಮಾತಾಡೋಕೆ ಐ ಮೀನ್ ಬರೆಯೋಕೆ ಹೊರಟಿರೋದು ಕೂಡ ಸಾವಿನ ಮಾತೇ. ಹಹಹ.. ಹಾಗಂತ “ಈ ಟೈಮಲ್ಲಿ ಸಾಯೋ ಮಾತ್ ಬೇಕಾ?” ಅಂತ ನೀವ್ ಕೇಳ್ಬೇಡಿ. ಯಾಕಂದ್ರೆ ನಾನ್ ಮಾತಾಡ್ತಿರೋದು ರಿಯಲ್ ಸಾವಲ್ಲ, ಆ್ಯಕ್ಟಿಂಗ್ ಬಗ್ಗೆ. ಸಾವೆಂದರೆ ಕೊನೆ, ಆದರೆ ನನ್ನ ಪಾಲಿಗೆ ಅದೇ ಶುರು. ಅಂದ್ರೆ ನಾನು ನನ್ನ ಮೊದಲ ಕೆಲವು ಸಿನಿಮಾಗಳಲ್ಲೇ… Read more….

ನಂಗೊತ್ತಿರೋದು ಅವೆರಡೇ..

Posted on by Babe Knows

……..…“ಇದೇನಿದು? ಇವತ್ತು ಹರಿಪ್ರಿಯಾ ಬರೆಯೋ ಬದಲು ಬರೀ ಚುಕ್ಕಿ ಇಡ್ತಿದಾರೆ?” ಅಂತ ಅಂದ್ಕೊಂಡ್ರಾ?. ಇವತ್ತು ಚುಕ್ಕಿ ಇಟ್ಟಿರೋದಕ್ಕೂ ಒಂದು ಕಾರಣ ಇದೆ, ಯಾಕಂದ್ರೆ ಇವತ್ತಿನ ವಿಷಯಾನ ಚುಕ್ಕಿಯಿಂದಲೇ ಶುರು ಮಾಡ್ಬೇಕು. ಗೊತ್ತಾಯ್ತಾ.. ವಿಷ್ಯ ಏನಂತ? ಇಲ್ವಾ? ಪರವಾಗಿಲ್ಲ ನಾನೇ ಹೇಳ್ತೀನಿ. ನಾನು ಇವತ್ತು ರಂಗೋಲಿ ಬಗ್ಗೆ ಮಾತಾಡ್ಬೇಕು ಅಂದ್ಕೊಂಡಿದೀನಿ. ನನ್ನ ಹಾಬೀಸ್ ಬಗ್ಗೆ ನಿಮ್ಗೆಲ್ಲ ಗೊತ್ತು, ಕೆಲವು ಹವ್ಯಾಸಗಳ ಬಗ್ಗೆ ಇಲ್ಲೇ ‘ಬೇಬ್ ನೋಸ್‌’ನಲ್ಲೇ ಬರೆದಿದ್ದೆ. ನಾನು ಚಿಕ್ಕೋಳಿದ್ದಾಗ್ಲೇ ಬಹಳಷ್ಟು ವಿಷ್ಯಗಳ ಬಗ್ಗೆ ಇಂಟ್ರೆಸ್ಟ್ ಬೆಳೆಸ್ಕೊಂಡಿದ್ದೆ. ತುಂಬಾ… Read more….

ದತ್ತಣ್ಣನ ಜೊತೆ ಮಂಗಳಯಾನ – 2

Posted on by Babe Knows

ಮುಂದುವರಿದ ಭಾಗ.. ‘ಒಂದಿನ ಅಣ್ಣಾವ್ರಿಗೆ ಆರಾಮಿಲ್ಲ ಅಂತ ಏನೋ ರೂಮರ್ಸ್ ಹಬ್ಬಿತ್ತು. ನೋಡ್ಕೊಂಡ್ ಬರೋಣ ಅಂತ ಅವ್ರ ಮನೆಗೆ ಹೋಗಿದ್ದೆ. ಸುಸ್ತಾಗಿದ್ರೂ ಅವ್ರು ಮನೇಲಿ ಉಪ್ಪಿಟ್ಟೆಲ್ಲ ಕೊಟ್ಟು 2 ಗಂಟೆ ಮಾತಾಡಿದ್ರು. ಬರ್ತಾ ಗೇಟ್‌ವರೆಗೂ ಬಂದು ಕೈ ಮುಗಿದು ಕಳಿಸ್ಕೊಟ್ರು. ಆಗ ಅವ್ರ ಕೈಗಳು ನಡುಗ್ತಿದ್ವು. ಆ ಸ್ಥಿತಿಯಲ್ಲೂ ನಮ್ಮನ್ನು ಅಷ್ಟು ಪ್ರೀತಿಯಿಂದ ಕಳಿಸಿಕೊಟ್ಟ ಅವ್ರ ಬಗ್ಗೆ ಹೆಮ್ಮೆ ಅನಿಸ್ತು, ಗೌರವ ಹೆಚ್ಚಾಯ್ತು. ಆವತ್ನಿಂದ ನಾನೂ ಅದ್ನ ರೂಢಿಸ್ಕೊಂಡೆ. ಆ ನಂತ್ರ ನಮ್ಮನೆಗೆ ಬಂದವ್ರನ್ನ ನಾನು ಹೇಗೆ… Read more….

ದತ್ತಣ್ಣನ ಜೊತೆ ಮಂಗಳಯಾನ

Posted on by Babe Knows

ಇವತ್ತಿನ ಮಾತು ಎಲ್ಲಿಂದ ಶುರು ಮಾಡ್ಲಿ ಅನ್ನೋದೇ ಗೊತ್ತಾಗ್ತಿಲ್ಲ. ಯಾಕಂದ್ರೆ ಇವತ್ತಿನ ವಿಷ್ಯ ಎಚ್‌ಎಎಲ್‌ನಿಂದ ಮಂಗಳಯಾನದ ವರೆಗೂ ಇದೆ. ಇಷ್ಟು ಹೇಳ್ತಿದ್ ಹಾಗೆ ನಾನು ಯಾರ್ ಬಗ್ಗೆ ಮಾತಾಡ್ತಿದೀನಿ ಅಂತ ನಿಮ್ ಮನಸಲ್ಲಿ ಒಂದ್ ಉತ್ರ ಟೇಕಾಫ್ ಆಗಿರ್ಬೋದು. ಆಗಿಲ್ಲಂದ್ರೆ ಒಮ್ಮೆ ‘ನೀರ್‌ದೋಸೆ’ನ ನೆನಪಿಸ್ಕೊಳ್ಳಿ. ಯೆಸ್.. ನಾನು ಮಾತಾಡ್ತಿರೋದು ದ ಗ್ರೇಟ್ ಆ್ಯಕ್ಟರ್ ದತ್ತಣ್ಣ ಬಗ್ಗೆ. ‘ನೀರ್‌ದೋಸೆ’ ಸಿನಿಮಾದಲ್ಲಿ ನಾನು ಅವರೂ ಜೊತೆಗೇ ಆ್ಯಕ್ಟ್ ಮಾಡಿದ್ವಿ. ಈಗ ಕೊರೊನಾ ಟೈಮಲ್ಲಿ ದತ್ತಣ್ಣ ಏನ್ ಮಾಡ್ತಿರ್ಬೋದು ಅಂತ ಒಂದು… Read more….

ಆವತ್ ಕುಡಿದಿದ್ದು ಇನ್ನೂ ಮರೆತಿಲ್ಲ!

Posted on by Babe Knows

ಕಳೆದ ಒಂದ್ ವಾರ ಎಲ್ ನೋಡಿದ್ರೂ ಎಸ್‌ಎಸ್‌ಎಲ್‌ಸಿಯದ್ದೇ ಸುದ್ದಿ. ಯಾಕಂದ್ರೆ ಎಲ್ಲ ಕಡೆ ಕೊರೊನಾ ಭಯದ ನಡುವೆನೇ ಎಸ್‌ಎಸ್‌ಎಲ್‌ಸಿ ಎಕ್ಸಾಂ ನಡೀತು. ಹಾಗಾಗಿ ಜನ ಅದ್ರ ಬಗ್ಗೆನೇ ಜಾಸ್ತಿ ಮಾತಾಡ್ತಿದ್ರಿಂದ ನಂಗೆ ನನ್ನ ಎಸ್‌ಎಸ್ಎಲ್‌ಸಿ ದಿನಗಳು ನೆನಪಾದ್ವು. ಅದ್ಕೆ ನಾನೂ ಬರಿತಿದೀನಿ.. ಐ ಮೀನ್, ನನ್ನ ಎಸ್‌ಎಸ್‌ಎಲ್‌ಸಿ ದಿನಗಳ ಬಗ್ಗೆ ಬರಿತಿದೀನಿ. ನಾನು 9ನೇ ಕ್ಲಾಸ್‌ವರ್ಗೂ ಚಿಕ್ಕಬಳ್ಳಾಪುರದಲ್ಲೇ ಓದಿದ್ದು. ನಂತ್ರ ನಾವು ಬೆಂಗಳೂರಿಗೆ ಶಿಫ್ಟ್ ಆದ್ವಿ‌. ಅದ್ಕೆ ನಾನು ಎಸ್‌ಎಸ್‌ಎಲ್‌ಸಿ ಬೆಂಗಳೂರಲ್ಲಿ ಓದಿದ್ದು. ನನ್ನ ಅಜ್ಜಿ-ತಾತಾ ಎಲ್ಲ… Read more….

ಶರಣು ಶರಣು..🙏

Posted on by Babe Knows

ನನ್ನ ಕನ್ನಡದ ಎರಡನೇ ಸಿನಿಮಾ ‘ವಸಂತ ಕಾಲ’, ಆ ಸಿನಿಮಾದಲ್ಲಿ ಶರಣ್ ಅವ್ರು ಕಾಮಿಡಿಯನ್ ಆಗಿ ಆ್ಯಕ್ಟ್ ಮಾಡಿದ್ರು. ನಾವು ಸೆಟ್‍ನಲ್ಲಿ ಸ್ವಲ್ಪ ಫ್ರೀ ಸಿಕ್ಕಿದ್ರೂ ಚೇರ್ ಹಾಕೊಂಡು ಕೂತು ಮಾತಾಡ್ತಿದ್ವಿ.. ಅಲ್ಲ ಅಲ್ಲ ಅವ್ರು ಮಾತಾಡ್ತಿದ್ರು, ನಾನು ನಗ್ತಿದ್ದೆ. ಆ ಸಿನಿಮಾ ರಿಲೀಸ್ ಆಗಿದ್ದು 2008ರಲ್ಲಿ. ಅದಾದ್ಮೇಲೆ ನಾನೂ ಶರಣ್ ಅವರು ಮತ್ತೆ ಜೊತೆಗೆ ಆ್ಯಕ್ಟ್ ಮಾಡಿದ್ದು ‘ಬುಲೆಟ್ ಬಸ್ಯಾ’ದಲ್ಲಿ. ಈ ಸಿನಿಮಾ ಬಿಡುಗಡೆ ಆಗಿದ್ದು, 2015ರಲ್ಲಿ. ಆಗ ಶರಣ್ ಅವ್ರು ಹೀರೋ, ನಾನೇ ಹೀರೋಯಿನ್…. Read more….

The ever-changing life

Posted on by Babe Knows

The world is constantly evolving. I have witnessed so many changes over the years that a new change in the world seems minuscule.  I recall having a discussion with my nephew about how us, Millenials happen to be the luckiest of all generations and here’s why. I remember when we were kids, we had one… Read more….

ಆಗ ಅಳ್ತಿದ್ವಿ, ಈಗ ಅಳಿತೀವಿ

Posted on by Babe Knows

ಜೂನ್ ಅಂದ್ರೆ ಸಾಮಾನ್ಯವಾಗಿ ಮಳೆಗಾಲ ಆರಂಭ ಆಗಿರುತ್ತೆ, ಜೊತೆಗೆ ಶಾಲೆಗಳು ಕೂಡ. ಮೊನ್‌ಮೊನ್ನೆ ಹೀಗೇ ಮಳೇಲಿ ಸ್ವಲ್ಪ ನೆನೆದೆ, ಅದು ಸ್ಕೂಲ್ ಡೇಸ್‌ನ ನೆನೆಸಿಕೊಳ್ಳೋ ಥರ ಮಾಡ್ತು. ಇದ್ದಕ್ಕಿದ್ದ ಹಾಗೆ ನೆನಪು ಜೂನ್‌ನಿಂದ ಜಂಕ್ ಫುಡ್ಸ್‌ಗೆ ಜಂಪ್ ಆಯ್ತು. ಆಗೆಲ್ಲ ಸ್ಕೂಲ್‌ಗೆ ಹೋಗೋವಾಗ ಅಪ್ಪ ಪಾಕೆಟ್ ಮನಿ ಕೊಡೋರು. ಅದ್ರಿಂದ ನನ್ ಫೇವರಿಟ್ ಸ್ನ್ಯಾಕ್ಸ್ ತಗೊಳ್ತಿದ್ದೆ. ಒಂದು ರೂಪಾಯಿಯಿಂದ ಶುರುವಾದ್ದು ಇನ್ನೊಂದ್ ವರ್ಷಕ್ಕೆ ಎರಡು, ಮತ್ತೊಂದ್ ವರ್ಷಕ್ಕೆ ಮೂರು.. ಹೀಗೆ ಕ್ಲಾಸ್ ಹೆಚ್ಚಾದ್ ಹಾಗೆ ಒಂದೊಂದೇ ರೂಪಾಯಿ… Read more….

My Happy Dream Come True!

Posted on by Babe Knows

If you all read my previous article ‘My Lucky Charm’, you would remember that I would tell you all about how I got my second pup. And As promised, I’m back with an article on how I got my baby Happy. I have always wanted two pups, but another reason that I wanted a second… Read more….

When I hated dumb charades

Posted on by Babe Knows

Ever since I started dubbing for my movies, people couldn’t stop gushing over my voice!  They would tell me about how they watched my movies multiple times just to hear my voice again and again.  They said it sounds unique! I feel blessed to have a voice like that.  At the same time, my voice… Read more….

ಆಯ್ಕೆಯೇ ಹೊರತು ಕಡ್ಡಾಯ ಅಲ್ಲ

Posted on by Babe Knows

ನಾನು ಹುಟ್ಟಿದ್ದು ಬೆಂಗಳೂರು, ಬೆಳೆದಿದ್ದು ಚಿಕ್ಕಬಳ್ಳಾಪುರದಲ್ಲಿ. ನಾನು ಶಾಲೆಯ ಉತ್ತಮ ವಿದ್ಯಾರ್ಥಿ , ಚನ್ನಾಗಿ ಓದುತ್ತಿದ್ದೆ ,ಇಂಗ್ಲಿಷಲ್ಲೂ ಒಳ್ಳೇ ಮಾರ್ಕ್ಸ್ ತಗೊಳ್ತಿದ್ದೆ. ನಾನು ಇಂಗ್ಲಿಷಲ್ಲಿ ಮಾತಾಡೋದು ನೋಡಿ ಭೇಷ್ ಅಂತಿದ್ರು. ನಾನು ಇಂಗ್ಲಿಷ್ ಪೇಪರ್‌ಗಳನ್ನ ಓದಿ ಅದ್ರ ವಿಷಯ ಎಲ್ಲರಿಗೂ ಎಕ್ಸ್‌ಪ್ಲೇನ್ ಸಹ ಮಾಡ್ತಿದ್ದೆ. ನಂಗೂ ನನ್ನ ಇಂಗ್ಲಿಷ್ ಸ್ಪೀಕಿಂಗ್ ಸ್ಕಿಲ್ಸ್ ಬಗ್ಗೆ ಹೆಮ್ಮೆ ಇತ್ತು. ಆದರೆ ನನ್ನ ಮುಂದಿನ ವಿದ್ಯಾಭಾಸಕ್ಕೆ ಬೆಂಗಳೂರಿಗೆ ಬಂದ ಮೇಲೆ ಗೊತ್ತಾಗಿದ್ದು, ನಾನು ಇಂಗ್ಲಿಷ್ ಇನ್ನೂ ಸರಿಯಾಗಿ ಕಲಿಬೇಕು ಅಂತ, ಹಹ್ಹಹ.ಅಷ್ಟು… Read more….

Shopping queen

Posted on by Babe Knows

I love shopping!  As a woman, it is in my system to enjoy shopping and gossiping!  I’m just going to talk about shopping today! I remember my mother taking me out shopping as a child; she’d always buy a lot more for me than she did for herself.  I was a very pampered child..still am!… Read more….

ದಾಡಿಲಿ ಡಾಲಿ !

Posted on by Babe Knows

ತುಂಬಾ ದಿನ ಆದ್ಮೇಲೆ ನನ್ನ ಹಳೇ ಹಾರ್ಡ್‌ಡಿಸ್ಕ್‌ನಲ್ಲಿ ಬ್ಲಾಗ್ ಗೋಸ್ಕರ ಫೋಟೋಗಳು ಹುಡುಕುತ್ತಿದ್ದೆ. ಅದ್ರಲ್ಲಿ ಫ್ರೆಂಡ್ಸ್, ಫ್ಯಾಮಿಲಿ, ಪೆಟ್ಸ್, ಟ್ರಾವೆಲ್ ಅಂತೆಲ್ಲ ಪೋಲ್ಡರ್ಸ್ ಮಾಡಿದಿನಿ. ಫ್ರೆಂಡ್ಸ್ ಫೋಲ್ಡರ್ ನೋಡುವಾಗ, ಎ ಆರ್.ರೆಹಮಾನ್ ಕನ್ಸರ್ಟ್‌ಗೆ ಹೋಗಿದ್ದ ಫೋಟೋಸ್ ಸಿಕ್ಕಿದ್ವು. ನಮ್ ಬೆಂಗಳೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆದಿತ್ತು. ನನ್ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಎಲ್ರೂ ಹೋಗಿದ್ವಿ, ನನ್ ಫ್ರೆಂಡ್, ಅವ್ರ ಫ್ರೆಂಡ್ ಜೊತೆ ಬಂದಿದ್ರು. ಯಾರ್ ಇದು ಇಷ್ಟೊಂದು ದಾಡಿ ಬಿಟ್ಟಿದ್ದಾರೆ ಅನ್ಕೊಂಡು ಕೇಳ್ದೆ. ಮೂವಿಗೋಸ್ಕರ. ಇವ್ರು ಥಿಯೇಟರಿಂದ ಸಿನಿಮಾಗೆ… Read more….

Equal and Beyond

Posted on by Babe Knows

There are still a lot of women in this world who are subject to gender bias.  While gender equality is not exclusive to women, it is us, who mostly get the short end of the stick.  Some don’t enjoy equal opportunities simply because they are women. Gender bias has always been deeply ingrained in our… Read more….

ಚಿರು ಯಾವತ್ತೂ ಚಿರಂಜೀವಿನೇ..

Posted on by Babe Knows

ಭಾನುವಾರ ನನ್ನ ಆಪ್ತರಿಂದ ಒಂದು ಮೆಸೇಜ್ ಬಂದಿತ್ತು. ನಾನ್ ಅದನ್ನ ನಾಲ್ಕೈದ್ ಸಲ ಓದ್ದೆ. ಯಾಕಂದ್ರೆ ಆ ಮೆಸೇಜ್‌ನ ನಂಗೆ ನಂಬೋಕ್ ಸಾಧ್ಯನೇ ಆಗ್ಲಿಲ್ಲ. ನಾನೇ ಏನಾದ್ರೂ ತಪ್ ಓದಿದ್ನ ಅಂತನ್ಸಿ ಮತ್ತೆ ಮತ್ತೆ ಓದ್ಕೊಂಡೆ. ಅಷ್ಟರಲ್ಲಿ ಬೇರೆಬೇರೆ ಕಡೆಯಿಂದ್ಲೂ ಅದೇ ಮೆಸೇಜ್ ಬರ್ತಿತ್ತು, ಟಿವಿಲೂ ಅದೇ ಬ್ರೇಕಿಂಗ್ ನ್ಯೂಸ್. “ಚಿರು ಇನ್ನಿಲ್ಲ..” ಅನ್ನೋ ಸುದ್ದಿ ಇನ್ನೂ ಪೂರ್ತಿಯಾಗ್ ನಂಬೋಕ್ ಆಗಲ್ಲ. ಚಿರು ಮಾತ್ರ ಅಲ್ಲ, ಅವ್ರ ಫ್ಯಾಮಿಲಿ ಎಲ್ರ ಜೊತೆ ಆ್ಯಕ್ಟ್ ಮಾಡಿದೀನಿ. ನಾನು ಚಿರು… Read more….

ಕೆಲವು ಸುಂದರ ದೃಶ್ಯದ ಹಿಂದೆಷ್ಟು ನೋವಿರುತ್ತಲ್ವಾ?

Posted on by Babe Knows

ಟಿವಿ ಚಾನೆಲ್‌ನವರು ನನ್ನ ಎಲ್ಲ ಭಾಷೆಯ ಸಿನಿಮಾಗಳನ್ನು ಪ್ರಸಾರ ಮಾಡ್ತಿರ್ತಾರೆ. ಈಗ ಲಾಕ್‌ಡೌನ್ ಟೈಮಲ್ಲಿ ನನ್ನ ಸಿನಿಮಾಗಳನ್ನು ನಾನು ಒಬ್ಳು ಪ್ರೇಕ್ಷಕಿ ಆಗಿ ಆ್ಯಡ್ಸ್ ಮಧ್ಯೆ ನೋಡೋದೇ ಒಂದು ಖುಷಿ. ಕೆಲವೊಂದು ಸೀನ್ ಅಥವಾ ಸಾಂಗ್ ನೋಡಿದಾಗ ಅದಕ್ಕೆ ಸಂಬಂಧಪಟ್ಟ ಘಟನೆಗಳೆಲ್ಲ ನೆನಪಿಗೆ ಬರುತ್ತೆ. ಇತ್ತೀಚೆಗೆ ‘ಬೆಲ್ ಬಾಟಂ’ ಸಿನಿಮಾ ನೋಡುವಾಗ್ಲೂ ಹಾಗೇ ಆಯ್ತು. ಆಗ ನಡೆದ ಒಂದು ಸಂದರ್ಭ ನೆನಪಿಗೆ ಬಂತು 😞 ಆ ದಿನ ನಾವು ಜೋಗ ಜಲಪಾತದ ಹತ್ರ ಸಾಂಗ್ ಶೂಟ್ ಮಾಡ್ತಿದ್ವಿ…. Read more….

ಅವನ ಪ್ರೀತಿಗೆ ಕೈಯೇ ಕನ್ನಡಿ !

Posted on by Babe Knows

ಕೊರೊನಾ ಬಂದ್ಮೇಲೆ ಎಲ್ರೂ ಕ್ಲೀನ್ ಹ್ಯಾಂಡೆಡ್ ಆಗಿದಾರೆ. ಏನ್ ಮುಟ್ಬೇಕಿದ್ರೂ ಕೈತೊಳ್ಕೋತಾರೆ, ಏನನ್ನ ಮುಟ್ಟಿದ್ರೂ ಕೈತೊಳ್ಕೋತಾರೆ. ರೀಸೆಂಟಾಗಿ ನಾನು ಹಾಗೆ ಕೈತೊಳ್ಕೋತಿರುವಾಗ ಕೆಲವು ವರ್ಷಗಳ ಹಿಂದೆ ನಾನ್ ಆ ಥರ ಮತ್ತೆ ಮತ್ತೆ ಕೈತೊಳ್ಕೋತಿದ್ದು ನೆನಪಾಯ್ತು. ಹಹಹ.. ಖಂಡಿತ ಆಗ ಕೊರೊನಾ ಇರ್ಲಿಲ್ಲ. ಅದ್ಕೆ ಕಾರಣ ಮದರಂಗಿ, ಅದೇ ಮೆಹೆಂದಿ. ನಂಗೆ ಮೆಹೆಂದಿ ಅಂದ್ರೆ ಚಿಕ್ಕೋಳ್ ಇರೋವಾಗ್ಲಿಂದಾನೇ ತುಂಬಾ ಇಷ್ಟ. ಎಷ್ಟ್ ಇಷ್ಟ ಅಂದ್ರೆ, ಮೆಹೆಂದಿ ಹಾಕೋದ್ ಕಲಿಯೋಕಂತ್ಲೇ ಕ್ಲಾಸ್‌ಗೆ ಹೋಗಿದ್ದೆ. ಅಲ್ಲಿ ಕ್ಲಾಸಲ್ಲಿ ಕಲಿತಿದ್ನೆಲ್ಲ ಅಮ್ಮ-ಅಪ್ಪನ… Read more….

Paper Paradise

Posted on by Babe Knows

What would happen if everyone had unlimited amounts of money?  It sounds like a dream come true, doesn’t it? what is the effect it’ll have on the economy? The desire to earn money leads to innovation, creativity, and originality. Harmony and understanding between the people in the community develops from money.   If money was infinitely… Read more….

Krishna Krishna!

Posted on by Babe Knows

I recall shooting for my Malayalam movie called ‘Thiruvambadi Thamban’ in Kerala. I was so eager to explore the place! The shoot was so well planned! They would also let me know the specific timings and duration of my break. So, I could go and explore the place if I wanted. I wanted to visit… Read more….

ನಾ ಕಂಡ ‘ಮಂಜಿನ ಹನಿ’

Posted on by Babe Knows

ಇದಾಗಿದ್ದು ನನ್ನ ಕರಿಯರ್‌ನ ಆರಂಭದ ದಿನಗಳಲ್ಲಿ, ಎರಡನೇ ಸಿನಿಮಾ ಅನ್ಸುತ್ತೆ. ಒಂದು ಸ್ಟುಡಿಯೋದಲ್ಲಿ ಶೂಟಿಂಗ್ ನಡೀತಿತ್ತು. ‘ಬೇರೆ ಯಾವ ಸಿನಿಮಾ ಶೂಟಿಂಗ್ ನಡಿತಿದೆ?’ ಅಂತ ಕೇಳ್ದಾಗ, ಅಲ್ಲಿದ್ದೋರೊಬ್ರು ‘ಆ ಕಡೆ ರವಿಚಂದ್ರನ್ ಅವರ ‘ಮಂಜಿನ ಹನಿ’ ಶೂಟಿಂಗ್ ಆಗ್ತಿದೆ’ ಅಂದ್ರು. ನಂಗೆ ತುಂಬಾ ಖುಷಿ ಆಗ್ಬಿಡ್ತು. ಸರ್ ಜೊತೆ ಮಾತಾಡ್ಬೇಕು ಅಂತ ಆ ಕಡೆ ಹೋದೆ. ಅವ್ರು ಶೂಟಿಂಗ್‌ನಲ್ಲಿ ಬ್ಯುಸಿ ಇದ್ರು. ಇನ್ನೇನು ಮಾತಾಡ್ಸ್ ಬೇಕು ಅನ್ನೋವಷ್ಟರಲ್ಲಿ ಈ ಕಡೆ ಶಾಟ್ ರೆಡಿ ಅಂತ ಕರೆದ್ರು. ಅದೇ… Read more….

ರೂಮರ್ಸ್‌ ಎದುರಿಸೋಕೆ ರೆಬೆಲ್ ಪಾಠ

Posted on by Babe Knows

‘ಏನ್ ಬುಲ್‌ಬುಲ್ ಮಾತಾಡಕಿಲ್ವಾ?’ ನಮ್ ಫ್ರೆಂಡ್ ಸರ್ಕಲ್‌ನಲ್ಲಿ ಹುಡುಗೀರ್ ಮಾತ್ರವಲ್ಲ, ಹುಡುಗ್ರಿಗೂ ಕೆಲವೊಮ್ಮೆ ಈ ಡೈಲಾಗ್ ಹೇಳ್ಕೊಂಡ್ ರೇಗ್ಸೋದೆಲ್ಲ ಮಾಡ್ತಿರ್ತೀವಿ. ನಾನಿವತ್ತು ಈ ಡೈಲಾಗ್ ಮೂಲಕನೇ ಮಾತು ಶುರು ಮಾಡಿದಿನಿ ಅಂದ್ರೆ ಯಾರ್ ಬಗ್ಗೆ ಮಾತಾಡ್ತಿದಿನಿ ಅಂತ ನೀವೆಲ್ಲ ಪಕ್ಕಾ ಗೆಸ್ ಮಾಡಿರ್ತೀರಿ. ಯೆಸ್.. ಹಂಡ್ರೆಡ್ ಪರ್ಸೆಂಟ್ ರೈಟ್.. ನಾನು ಮಾತಾಡೋಕ್ ಹೊರಟಿರೋದು ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಸರ್ ಬಗ್ಗೆ. ನಾನು ಅವರನ್ನು ಫಸ್ಟ್ ಮೀಟ್ ಮಾಡಿದ್ದು ಕನ್ನಡ ಸಿನಿಮಾ ಇಂಡಸ್ಟ್ರಿಯ ಅಮೃತ ಮಹೋತ್ಸವ ಸಮಾರಂಭದಲ್ಲಿ…. Read more….

Lost in translation

Posted on by Babe Knows

Bangalore is a cosmopolitan city.  We come across people from different cities who speak different languages.  I see many talented people on my movie sets who hail from different states in the Country. People tend to pronounce words and sentences in their regional accents.  I was once busy shooting during the day and something really… Read more….

ಎತ್ತರ “ಧ್ರುವ”ದಿಂ..🤩

Posted on by Babe Knows

ಜೈ ಆಂಜನೇಯ..🙏 ನಂಗೆ ಯಾವಾಗ ಆಂಜನೇಯ ಸ್ವಾಮಿ ಫೋಟೋ ಕಾಣಿಸಿದ್ರೂ ಅಥವಾ ನಂಬರ್ 6 ಕಾಣಿಸಿದ್ರೂ ಧ್ರುವ ಸರ್ಜಾ ನೆನಪಾಗ್ತಾರೆ. ಆ ನಂಬರ್‌ಗೋಸ್ಕರ ನಾವು ಕಿತ್ತಾಡಿದ್ದೂ ಇದೆ. ಯಾಕಂದ್ರೆ 6 ನಂಬರ್ ನನಗೂ ತುಂಬಾ ಇಷ್ಟ. ಗೊತ್ತಲ್ವಾ.. ನಾವು “ಭರ್ಜರಿ” ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ಆ್ಯಕ್ಟ್ ಮಾಡಿದ್ವಿ..😍 ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ಕೆಲವು ಗುಡ್ ಮಾರ್ನಿಂಗ್ ಮೆಸೇಜಸ್ ಬಂದಿರುತ್ತೆ ಅಲ್ವಾ, ಅದರಲ್ಲಿ ಯಾರೋ ಆಂಜನೇಯನ ಒಂದು ಸೂಪರ್ ಫೋಟೋ ಕಳಿಸಿದ್ರು, ಸೋ ನಾನು ಯಾವಾಗ್ಲೂ ಮಾಡೋ ಹಾಗೆ ತಕ್ಷಣ… Read more….

Make your own trend

Posted on by Babe Knows

Getting a job while studying, at the same time to build a future can get very hectic and requires a lot of commitment.  It’s hard to have time for yourself, which makes it difficult to enjoy the simple pleasures of life. We find a lot of college students who work and study at the same… Read more….

Chat with a Minister

Posted on by Babe Knows

I was so excited and I was revisiting my bucket list for the post lockdown period. Like any common person, during this lockdown time, I have had my own moments of frustrations, happiness, philosophical, optimism, and pessimism. Few of them are encouraging and few of them were discouraging. What we are hearing around us is… Read more….

Doppelgangers

Posted on by Babe Knows

Year after year, so many celebrity wax statues get added to the prestigious Madame Tussauds museum.  Being an admirer of art, I’m always in awe of how perfect the wax statues look. The statues are beautifully designed, with such intricate details that make them look so close to real life.  I heard it takes them… Read more….

ಯಾವಾಗ ಸಿಗ್ತೀರಿ?

Posted on by Babe Knows

ಮೊನ್ನೆ ಫ್ರೆಂಡ್ ಕಾಲ್ ಮಾಡಿದ್ಲು. ‘ಏನು.. ವರ್ಕ್ ಫ್ರಮ್ ಹೋಮಾ?’ ಅಂತ ಕೇಳ್ದೆ. ‘ಇಲ್ಲ.. ವರ್ಕ್ ಎಟ್ ಆಫೀಸೇ’ ಅಂದ್ಲು. ‘ಲಾಕ್‌ಡೌನ್ ಸಡಿಲ ಮಾಡಿದ್ರಲ್ವಾ, ಸೋ ಆಫೀಸಿಗೆ ಬರೋಕ್ ಹೇಳಿದ್ರು..’ ಅಂತಂದ್ಲು. ಹಾಗೆ ಎಲ್ಲ ಮಾತಾಡ್ತಾ, ‘ಅಬ್ಬಾ.. ಏನ್ ಸೆಕೆ..’ ಅಂದ್ಲು. ‘ಎಸಿ ಇಲ್ವಾ?’ ಕೇಳಿದ್ಕೆ, ‘ಕೊರೊನಾ ಇರೋದ್ರಿಂದ ಎಸಿ ಡಿಸ್‌ಕನೆಕ್ಟ್ ಮಾಡಿದಾರೆ. ಅಟ್‌ಲೀಸ್ಟ್ ಫ್ಯಾನ್ಸ್ ಇದ್ದಿದ್ರೆ ಚೆನ್ನಾಗಿರ್ತಿತ್ತು..’ ಅಂತಿದ್ದವಳು, ತಕ್ಷಣ ‘ಮೀಟಿಂಗ್ ಶುರುವಾಯಿತು’ ಅಂತ ಕಾಲ್ ಕಟ್ ಮಾಡಿದ್ಲು. ಅವಳು ಮಾತು ಮುಗಿಸ್ತಿದ್ದಂಗೆ ನಂಗೂ ಹಾಗೇ… Read more….

ನಂಗೆ ವರ ಸಿಕ್ಕಾಗ ! ☺️

Posted on by Babe Knows

ಇವತ್ತು ಬೆಳಗ್ಗೆ ದೇವರಿಗೆ ಪೂಜೆ ಮಾಡಿ, ಪ್ರಾರ್ಥನೆ ಮಾಡ್ಕೊಂಡು ಕಣ್ ಬಿಟ್ ನೋಡಿದರೆ ದೇವರ ತಲೆಯಿಂದ ಬಲಗಡೆಗೆ ಹೂ ಬಿತ್ತು. ಇನ್ನೂ ಅದೇ ಖುಷಿಯ ಹ್ಯಾಂಗೋವರ್‌ನಲ್ಲೇ ಇದೀನಿ. ಅದರ ಬಗ್ಗೆ ಯೋಚ್ನೆ ಮಾಡ್ತ ಅದೆಷ್ಟೋ ವಿಷಯಗಳು ನೆನಪಿಗೆ ಬಂದ್ವು. ದೇವರ ತಲೆಯಿಂದ ಹೂ ಬೀಳೋದಕ್ಕೆ ಕೆಲವರು ‘ವರ’ ಅಂತೀವಿ. ಹಿಂದಿನ ಕಾಲದಲ್ಲಿ ರಾಜರಿಗೆ, ಋಷಿಗಳಿಗೆ, ಕೆಲವು ರಾಕ್ಷಸರಿಗೂ ದೇವರು ವರ ಕೊಡ್ತಿದ್ದ ಅಂತ ಕೇಳಿದೀನಿ, ಓದಿದೀನಿ ಕೂಡ. ಆದರೆ ಈಗಿನ ಕಾಲದಲ್ಲಿ ಹಾಗೆಲ್ಲ ವರ ಸಿಗೋಕ್ ಸಾಧ್ಯನೇ… Read more….

Speak up, Don’t wait!

Posted on by Babe Knows

Women usually take years to come forward when it comes to sexual harassment or assault.  It may be because she is still in trauma after the incident, or she is afraid, or that she is ashamed and the list goes on.  Surprisingly, women aren’t the only ones who go through this trauma; men also get… Read more….

ಅಮ್ಮ ಜೊತೆಗಿದ್ರೆ ಎಲ್ಲವೂ ಸು’ಲಲಿತ’😍

Posted on by Babe Knows

ಅಮ್ಮ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ ಆದರೆ ನನಗೆ ನನ್ನ ಅಮ್ಮ(ಲಲಿತ) ಅಂದ್ರೆ ಎಲ್ಲರಿಗಿಂತ ಹೆಚ್ಚು ಇಷ್ಟ. ನಾನು ಚಿಕ್ಕವಳಿದ್ದಾಗ ಅಮ್ಮನನ್ನು ಬಿಟ್ ಇರ್ತಾನೇ ಇರ್ಲಿಲ್ಲ. ಅವ್ರು ಎಲ್ ಹೋದ್ರೂ ಅವರ ಹಿಂದೆನೇ ಹೋಗ್ತಿದ್ದೆ. (ಈಗ್ಲೂ ಸ್ವಲ್ಪ ಹಾಗೇ ಅಂದ್ಕೊಳಿ 🙈) ಅದ್ನ ನೋಡಿ ನನ್ನ ಅಮ್ಮನ ಬಾಲ ಅಂತಿದ್ರು, ಹಹಹ. ನಂದು ಹಾಗೂ ಅಮ್ಮಂದು ಬಿಡಿಸಲಾಗದ ನಂಟು ಅಂತಾರಲ್ಲ ಹಾಗೆ‌.(ದೇವ್ರೇ.. ಯಾರ್ದೂ ಕಣ್ ಬೀಳ್ದೇ ಇರ್ಲಿ 🙏🏻) ಅವರೆಲ್ಲಾದ್ರೂ ಹೋದ್ರೆ ಅವ್ರ ಜೊತೆಗೇ ಹೋಗ್ತಿದ್ದೆ…. Read more….

I remember him..!

Posted on by Babe Knows

Welcome to my funny assistant series!  I have many funny instances to share with you all.  Let me start with this one. As you all know us artists have our own staff.  They are like my second family on the sets. We spend around 12 to 15 hours on sets, sometimes even 24 hours, based… Read more….

ಅಂತ್ಯಾಕ್ಷರಿ ಪ್ರಾರಂಭ 🙌🏻👏🏻😍

Posted on by Babe Knows

ಎಲ್ರೂ ಲಾಕ್‌ಡೌನಲ್ಲಿ ಇದೀವಿ. ಹೆಚ್ಚೂಕಡಿಮೆ ಇನ್ನೊಂದು ವಾರದಲ್ಲಿ ಅದು ಮುಗಿಯುತ್ತೆ. ಆಮೇಲೂ ಮುಂದುವರಿಯುತ್ತಾ? ಗೊತ್ತಿಲ್ಲ. ಸದ್ಯ ಮೇ 17ಕ್ಕೆ ಮುಗಿಯುತ್ತೆ ಅಂದ್ಕೊಳೋಣ. ಆದರೆ ಅದು ಮುಗಿದ್ ಮೇಲೆ ಎಲ್ಲ ಮತ್ತೆ ನಾರ್ಮಲ್ ಆಗೋಕೆ ಕಡಿಮೆ ಅಂದ್ರೂ ಮೂರ್ನಾಲ್ಕು ತಿಂಗಳಾದ್ರೂ ಬೇಕು. ಇದರ ನಡುವೆ, ದೇಶದ ಆರ್ಥಿಕ ಸ್ಥಿತಿ 15-20 ವರ್ಷ ಹಿಂದಕ್ಕೆ ಹೋಗುತ್ತೆ ಅಂತ ಕೆಲವರು ಹೇಳ್ತಿದಾರೆ. ಹಾಗಾಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ, ನಾವೊಂದಷ್ಟು ಜನ ಆಗ್ಲೇ 10-15 ವರ್ಷ ಹಿಂದಕ್ಕೆ ಹೋಗಿದೀವಿ, ಹೋಗಿ ಬರ್ತಿದೀವಿ. ನಮ್… Read more….

ಅವನು ಪದೇ ಪದೇ ನೆನಪಾಗ್ತಾನೆ..!

Posted on by Babe Knows

ಕ್ವಾರಂಟೈನ್‌ ಟೈಮಲ್ಲಿ ಸುಮ್ನೆ ಎಫ್‌ಎಂ ಕೇಳ್ತಿದ್ದಾಗ, ಒಂದ್ ಸಾಂಗ್ ಬರ್ತಾ ಇತ್ತು. ಅದ್ನ ಕೇಳ್ತಿದ್ದ ಹಾಗೆ ನಂಗೆ ನನ್ನ ಅಸಿಸ್ಟೆಂಟ್‌ದು ಒಂದು ಹಳೇ ಘಟನೆ ನೆನಪಾಯ್ತು. ( ಯಾವ್ದು ಅಂತ ನಿಮಗೆ ಗೊತ್ತಾಗುತ್ತೆ ಇರಿ 😉). ಇದೊಂಥರ ಫನ್ನಿ ಮ್ಯಾಟರ್. ಈ ಥರ ತಮಾಷೆ ವಿಷ್ಯ ತುಂಬಾ ಇವೆ. ನೆನಪ್ ಬಂದಿದ್ದೆಲ್ಲ ನಿಮ್ ಹತ್ರ ಶೇರ್ ಮಾಡ್ಕೊಳ್ತ ಇರ್ತೀನಿ ಆಯ್ತಾ? ನಿಮಗೆ ಗೊತ್ತಿರೋ ಹಾಗೆ ನಮಗೆ ಸ್ಟಾಫ್ ಇರ್ತಾರೆ. ಶೂಟಿಂಗ್‌ನಲ್ಲಿ ಏನಿಲ್ಲ ಅಂದ್ರೂ 12-15 ಗಂಟೆ ಕಾಲ… Read more….

When Avatar won an Oscar..!

Posted on by Babe Knows

I was always active in cultural activities, now I’m going to share some pictures from my fancy dress competitions that used to happen every year. Mom used to choose a theme and dress me up, and guess what? I used to win the first prize every year !! I loved participating in all the competitions… Read more….

Lips don’t lie!

Posted on by Babe Knows

A friend of mine was flying down to India from the USA.  As is tradition, he would go on to shop for his friends and family. Me being one of his closest friends, I couldn’t hold myself back from sending a long list 😂😂 I had video-called him and picked all the things myself– bags,… Read more….

A question mark ?

Posted on by Babe Knows

Teachers play an extremely significant role in everyone’s life. We have different teachers at several points in our journey. A mother is our first teacher, then comes the teacher in school. When we were children, they would hold our hands & teach us. We used to try and concentrate and work on learning as fast… Read more….

ಇಂತಿ ನಿಮ್ಮ ಪ್ರೀತಿಯ..!

Posted on by Babe Knows

ಎಲ್ಲರಿಗೂ ನಮಸ್ಕಾರ..🙏ಇವತ್ತು‌ ನಿಮ್ ಬೇಬ್‌ಗೆ ಒಂದು ತಿಂಗಳು… ಎಸ್.. ಯೂ ಆರ್ ರೈಟ್. ನಮ್ಮ Babeknows.com ಗೆ ಒಂದು ತಿಂಗಳು 😀 . ಕೆಲವು ವರ್ಷಗಳಿಂದ ಬರೆಯೋಕೆ ಶುರು ಮಾಡಿದೆ. ಅದೆಲ್ಲಾ ನಿಮ್ಮ ಹತ್ರ ಶೇರ್ ಮಾಡ್ಕೋಬೇಕು ಅಂತ ತುಂಬಾ ದಿನದಿಂದ ಅಂದ್ಕೋತಿದ್ದೆ. ಬರೀ ಪ್ಲ್ಯಾನಿಂಗ್‌ನಲ್ಲೇ ಟೈಮಾಗೋಯ್ತು. ಮತ್ತೆ ಒಂದರ ಮೇಲೊಂದು ಶೂಟಿಂಗ್, ರಿಲೀಸ್ ಅಂತನೂ ಬ್ಯುಸಿ ಇರ್ತಿದ್ದೆ. ಆದರೆ ಬರೆಯೋದು ಮಾತ್ರ ಐದೂವರೆ ವರ್ಷಗಳ ಹಿಂದೆ ಶುರು ಮಾಡಿದ್ದು ನಿಲ್ಲಿಸಿಲ್ಲ, ಯಾವತ್ತೂ ನಿಲ್ಸೋದೂ ಇಲ್ಲ. (ಯಾಕೆ?… Read more….

ಯಾವಾಗ್ಲೂ ಹತ್ರ, ಯಾವತ್ಗೂ ಹತ್ರ !

Posted on by Babe Knows

ನಾನಾಗ ಚಿಕ್ಕವಳಿದ್ದೆ, ಚಿಕ್ಕಬಳ್ಳಾಪುರದಲ್ಲಿದ್ದೆ. ಅದೇ ನಮ್ಮೂರು, ಅಲ್ಲೇ ನಾನು ಪ್ರೈಮರಿ ಸ್ಟಡೀಸ್ ಮಾಡಿದ್ದು. ಒಂದಿನ ಏನಾಯ್ತು ಗೊತ್ತಾ? ನಮ್ ಟೀಚರ್ ಮೀಟಿಂಗ್ ಅಂತ ಹೋದ್ರು. ನಾನು ಕ್ಲಾಸ್ ಲೀಡರ್ ಆಗಿದ್ನಲ್ವ, ಅದ್ಕೆ ‘ಸ್ವಲ್ಪ ಕ್ಲಾಸ್ ನೋಡ್ಕೋ’ ಅಂತ ನನ್ನ ಹತ್ರ ಹೇಳಿ ಹೋದ್ರು. ಅವರು ಹೋಗಿ ಐದು ನಿಮಿಷನೂ ಆಗಿಲ್ಲ, ಅಷ್ಟರಲ್ಲೇ ಒಂದ್ ಹುಡ್ಗಿ ಟಾಯ್ಲೆಟ್‌ಗೆ ಹೋಗಿ ಬರ್ತೀನಿ ಅಂತ ಹೇಳಿ ಹೋದ್ಲು. ಇನ್ನು ಸ್ವಲ್ಪ ಹೊತ್ತು ಬಿಟ್ಟು ಮತ್ತೊಂದ್ ಹುಡ್ಗಿ ಹಾಗೇ ಹೇಳಿ ಹೋದ್ಲು. ಸ್ವಲ್ಪ… Read more….

Perspectives – “skipping rope” and “cycle”

Posted on by Babe Knows

I was in 7th grade when my dad surprised me with a blue ladybird cycle on my birthday.  It had a basket on the front, in which I used to take my puppy out. I was overjoyed and showed it off to all my friends. I couldn’t wait for how to learn to cycle. I… Read more….

Makeup is art. Beauty is spirit

Makeup is art. Beauty is spirit

Posted on by Babe Knows

Makeup has always been an essential part of every girl’s beauty regime since the ancient times. It has evolved over the decades, becoming more chemical-laden by the day. Women in the ancient world used natural ingredients like clarified butter (ghee) to moisturize their lips and the burnt ash from a muslin cloth that came to… Read more….

The One Important Question

Posted on by Babe Knows

I once happened to spot a guy at the gym (Pretty good looking among the lot. I don’t know his name and neither am I interested anymore). He came up to me and struck up an interesting conversation. I didn’t realize how time had flown by. He suddenly says “Gosh! It’s 9 already. I said… Read more….

Noticing the unnoticed

Posted on by Babe Knows

The COVID-19 has sent us all in a state of ‘frenzied isolation’. There is no denying that the lockdown is taking a toll on people’s psychological well-being. Yet for many who seek freedom in confinement, life has taken a new turn after the virus struck the world. This forced isolation has gotten the better of… Read more….

Where to find this?

I am trying to know the position of this content. Don’t take this content seriously

Checkout this too

  • September 2020 (4)
  • August 2020 (12)
  • July 2020 (24)
  • June 2020 (30)
  • May 2020 (38)
  • April 2020 (34)
  • March 2020 (6)

Disclaimer

  • All views and opinions expressed on this blog are personal and belong to me and do not represent any entity or organisation I was, and may be affiliated with in the future. Any views or opinions are not intended to malign any individual, community or racial group. The information presented on this blog may not be completely accurate. The pictures used in my blog are solely for representational purposes and I do not claim ownership over any of them. If you are to source any content from this blog, please seek permission from the original poster or credit the source.
©2023 Babe Knows