Most of you must be dependent upon parlours, spas, and salons for grooming and skincare. These skincare secrets have been passed down to me by my mother and grandmother and guess what..
Author: Hariprriya
ನಮ್ಮನೇಲಿ ನಡೀತು ಕೊಡೋ ತಗೊಳೋ ಮಾತುಕತೆ
ಈಗ ಎಲ್ಲಿ ನೋಡಿದ್ರೂ ಕೊಡೋ ತಗೋಳೋ ಮಾತುಕತೆ. ಇಡೀ ದೇಶಾನೇ ಲಾಕ್‌ಡೌನ್ ಆಗಿದೆ, ಇರೋ ಮದ್ವೆಗಳೇ ಮುಂದಕ್ ಹೋಗಿವೆ, ಈಗ ಯಾರು ಕೊಡೋ ತಗೊಳೋ ವಿಷಯ ಮಾತಾಡ್ತಾರೆ ಅಂದ್ಕೋಬೇಡಿ. ಪರಿಸ್ಥಿತಿ ಹೇಗೇ ಇದ್ರೂ ಈಗ ಆ ಮಾತುಕತೆ ನಡೀತಿರೋದಂತೂ ಪಕ್ಕಾ.
ಸಿನ್ಮಾದಲ್ಲಿ ಸ್ಟಾರ್ ಆದ್ರೂ ತಾಯಿಗೆ ಮಗಳೇ ಅಲ್ವಾ?
“ಊರಿಗೆ ಅರಸನಾದ್ರೂ ತಾಯಿಗೆ ಮಗನೇ ಅಲ್ವಾ?” ‘ಈಗ ಈ ಮಾತು ಯಾಕೆ?’ ಅಂತ ನೀವಂದ್ಕೋಬಹುದು. ಅದ್ಕೆ ಕಾರಣ ಇಷ್ಟೇ.. ಕೊರೊನಾ. ನಾವು ನೀವೆಲ್ಲ ಈಗ ಕ್ವಾರಂಟೈನಲ್ಲಿ ಇದೀವಿ. ಅವರು ಇವರು ಅನ್ನೋ ಭೇದ-ಭಾವ ಇಲ್ದೇ ಎಲ್ರೂ ಗೃಹಬಂಧನದಲ್ಲಿದೀವಿ. ಟಿಪ್-ಟಾಪ್ ಆಗಿ ಆಫೀಸಿಗೆ ಹೋಗ್ತಿದ್ದವರಲ್ಲಿ ಕೆಲವ್ರು ಟಿಕ್-ಟಾಕ್ ಮಾಡಿ ಟೈಮ್ ಪಾಸ್ ಮಾಡ್ತಿದ್ರೆ, ಮತ್ತೆ ಕೆಲವ್ರು ವರ್ಕ್ ಫ್ರಮ್ ಹೋಮ್ ಮಾಡ್ತ ಮನೆ ಕೆಲಸ ಕೂಡ ಮಾಡ್ತಿದ್ದಾರೆ. ಲೈಟರ್ ನೋಟ್ನಲ್ ಹೇಳೋದಾದ್ರೆ, ಈಗ ಎಲ್ರೂ ಒಂಥರ ಮನೆ ಕೆಲ್ಸದವ್ರೇ😉…. Read more….
ಮೇಕಪ್ ಇಲ್ಲದೆಯೂ ‘ಪ್ರಿಯ’ವಾಗಿ ಕಾಣಿಸಬಹುದು, ಕಮಾನ್ ‘ಹರಿ’ ಅಪ್..😉
ಹಳೇ ಜಮಾನದಿಂದಲೂ ಪ್ರತಿ ಹೆಣ್ಣಿನ ಬ್ಯೂಟಿ ದುನಿಯಾದಲ್ಲಿ ಮೇಕಪ್ ಎಂಬುದು ಅವಿಭಾಜ್ಯ ಅಂಗ. ಆದರೆ ಹತ್ತಾರು ವರ್ಷಗಳ ಬೆಳವಣಿಗೆಯಲ್ಲಿ ಸೌಂದರ್ಯವರ್ಧಕಗಳು ಈಗ ಹೆಚ್ಚು ರಾಸಾಯನಿಕಗಳಿಂದ ಕೂಡಿವೆ. ಹಿಂದಿನ ಕಾಲದ ಮಹಿಳೆಯರು ಅವರ ತುಟಿಗಳನ್ನು ತೇವಯುತವಾಗಿರಿಸಲು ಪ್ರಕೃತಿಸಹಜವಾದಂಥ ತುಪ್ಪ ಬಳಸುತ್ತಿದ್ದರು. ಇನ್ನು ಮಸ್ಲಿನ್ ಬಟ್ಟೆಯ ಭಸ್ಮವನ್ನು ಸುಟ್ಟು ರೆಪ್ಪೆಯಂಚಿಗೆ ಕಾಡಿಗೆಯಂತೆ ಉಪಯೋಗಿಸುತ್ತಿದ್ದರು. ಅದೇ ಈಗಿನ ಮಾಡರ್ನ್ ಕಾಲದ ಕಾಜಲ್. ಒಂದು ಕಾಲದಲ್ಲಿ ಕೆಟ್ಟದೃಷ್ಟಿ ತಾಕದಂತೆ ತಡೆಯಲು ಕಾಜಲ್ ಬಳಸಲಾಗುತ್ತಿತ್ತು. ಎಂದಿಗೂ ಹುಡುಗಿಯರ ಏಕೈಕ ಮೇಕಪ್ ಎಂದರೆ ಅದೇ. ನನ್ನ… Read more….
ಗಮನಿಸದೇ ಇರುವುದನ್ನು ಗಮನಿಸುವ ಸಮಯವಿದು
ಕೋವಿಡ್ 19 ನಮ್ಮೆಲ್ಲರನ್ನು ‘ಹುಚ್ಚು ಹಿಡಿಯುವ ಏಕಾಂಗಿ’ ಬದುಕಿಗೆ ದೂಡಿಬಿಟ್ಟಿದೆ. ಈ ಲಾಕ್‍ಡೌನ್ ಜನರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟು ಮಾಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಹೀಗಿದ್ದರೂ, ನಮ್ಮಲ್ಲಿ ಕೆಲವರು ಬಂಧನದಲ್ಲೂ ಸ್ವಾತಂತ್ರ್ಯವನ್ನು ಅನ್ವೇಷಿಸುವ ಸ್ವಭಾವವುಳ್ಳವರು ಇರುತ್ತಾರೆ; ಇಂತಹವರಿಗೆ ಲಾಕ್‍ಡೌನ್ ಬದುಕು ಒಂದು ಹೊಸ ಅಧ್ಯಾಯವನ್ನೇ ತೆರೆದಿಟ್ಟಿದೆ. ಜಗತ್ತನ್ನು ಕಾಡುತ್ತಿರುವ ಈ ನವೀನ ವೈರಸ್ ಇಂತಹವರಿಗೆ ಹೊಸದೊಂದು ಪ್ರಪಂಚವನ್ನು ನೋಡಲು ಅವಕಾಶ ನೀಡುತ್ತಿರುವುದು ದಿಟವಾಗಿದೆ. ನನ್ನಂತಹ ಕೆಲಸ ಕೆಲಸ ಎನ್ನುವ ಸ್ವಭಾವದವಳಿಗೆ, ಈ ಬಂಧನ ಕಷ್ಟಕರವಾದುದು…. Read more….
I Am Not A Centenarian!
Wikipedia is the first site you go to when you learn of a celebrity’s existence. For celebrities all around the world, Wikipedia holds all our information, whether important or trivial. While Wikipedia is largely reliable, people often find ways to tweak the data that’s in it. I’ve been in this industry for a very long… Read more….