“ಎಲ್ಲಿದೀರಿ.. ಬ್ಯುಸಿ ಇದೀರಾ?”
ಈಗ ಯಾರೂ ಕಾಲ್ ಮಾಡಿ ಹೀಗೆ ಕೇಳೋ ಹಾಗಿಲ್ಲ. ಯಾಕಂದ್ರೆ ಈಗ ಆಲ್ಮೋಸ್ಟ್ ಎಲ್ಲರೂ ಮನೇಲೇ ಇದೀವಿ. ಎಲ್ಲೋ ಕೆಲವರಷ್ಟೇ ವರ್ಕ್ ಫ್ರಮ್ ಹೋಮ್, ಇನ್ನು ಪಾಪ ಎಲ್ಲರದ್ದೂ ಮನೆಗೆಲಸ, ಹಹ್ಹಹ.
ಲಾಕ್ಡೌನ್, ಕ್ವಾರಂಟೈನ್ ಅಂತ ಕಂಡಿಷನ್ ಹೀಗಿರುವಾಗಲೇ ಮೊನ್ನೆ ಕ್ಲೋಸ್ ಫ್ರೆಂಡ್ ಒಬ್ರು ಕಾಲ್ ಮಾಡಿ, ‘ಎಲ್ಲಿದೀರಿ, ಬ್ಯುಸಿ ಇದೀರಾ?’ ಅಂತೆಲ್ಲ ಏನೂ ಫಾರ್ಮಾಲಿಟೀಸ್ ಇಲ್ದೆ ನೇರ ವಿಷಯಕ್ಕೆ ಬಂದ್ರು. ‘ಲಾಕ್ಡೌನ್ ಟೈಮಲ್ಲಿ ಏನ್ ಮಾಡ್ತಿದಿಯಾ?’ ಅಂತೆಲ್ಲ ವಿಚಾರಿಸಿದ್ರು. ‘ನಿಮಗೇ ಗೊತ್ತಿರೋ ಹಾಗೆ ಈ ಲಾಕ್ಡೌನ್ ಟೈಮಲ್ಲಿ ನನ್ನ ಅನಿಸಿಕೆಗಳನ್ನು ಬರೆದು ‘ಬೇಬ್ ನೋಸ್.ಕಾಮ್’ಗೆ ಅಪ್ಲೋಡ್ ಮಾಡ್ತಿದೀನಿ. ಜೊತೆಗೆ ಒಂದಷ್ಟು ಸ್ಕೆಚಸ್, ಪೇಂಟಿಂಗ್ ಮಾಡ್ತಿದೀನಿ. ಅದ್ ಬಿಟ್ರೆ ರೆಗ್ಯುಲರ್ ವರ್ಕೌಟ್ಸ್. ಇನ್ನು ಅಮ್ಮಂಗೆ ಹೆಲ್ಪ್ ಮಾಡೋದು ಮಾಮೂಲಿ.. ಅಷ್ಟೇ’ ಎಂದೆ.
ಅವರ ಮಾತಿನ ಫ್ಲೋ ನೋಡಿದ್ರೆ ತುಂಬಾ ಮಾತಾಡೋ ಥರ ಇತ್ತು. ಆದರೆ ಇದ್ದಕ್ಕಿದ್ದ ಹಾಗೆ, ‘ಇರು, ಮತ್ತೆ ಕಾಲ್ ಮಾಡ್ತೀನಿ’ ಅಂತ ಕಾಲ್ ಕಟ್ ಮಾಡಿದ್ರು. ಓಕೆ ಅಂತ ಹೇಳಿ ನಾನು ಬ್ಲಾಗ್ನಲ್ಲಿ ನಿಮ್ಮ ಕಮೆಂಟ್ಸ್ ಓದಿ, ರಿಪ್ಲೈ ಮಾಡ್ತಿದ್ದೆ. ಅಷ್ಟರಲ್ಲಿ ಅವರೇ ಮೆಸೇಜ್ ಮಾಡಿದ್ರು.
‘ನಿನಗಾಗಿ ನಾಲ್ಕು ಸಾಲು ಬರ್ದಿದೀನಿ. ನೀನು ಓಕೆ ಅಂದ್ರೆ ಕಳಿಸ್ತೀನಿ’ ಅಂತ ಹೇಳಿದ್ರು. ‘ಈಗಷ್ಟೇ ಮಾತಾಡ್ತ ಇರೋವಾಗ ಏನೋ ಅರ್ಜೆಂಟ್ ಕೆಲಸ ಬಂದ ಥರ ಇದ್ದಕ್ಕಿದ್ದ ಹಾಗೆ ಕಾಲ್ ಕಟ್ ಮಾಡಿದ್ರು. ಅದಾಗಿ ಒಂದೆರಡು ನಿಮಿಷನೂ ಆಗಿಲ್ಲ, ನಾಲ್ಕು ಸಾಲು ಬರ್ದಿದೀನಿ ಅಂತಿದಾರಲ್ಲ, ಏನಿರಬಹುದು?’ ಅಂತ ಯೋಚನೆ ಮಾಡ್ತಿದ್ದೆ, ಅಷ್ಟರಲ್ಲಿ ‘ಬೇಡ ಅಂದ್ರೆ ಕಳಿಸಲ್ಲ’ ಅಂತ ಮತ್ತೆ ಮೆಸೇಜ್ ಬಂತು. ಅಯ್ಯೋ.. ಆಗಲೇ ತಲೆಗೆ ಹುಳ ಬಿಟ್ಟಿದ್ರು, ಇನ್ನು ಬೇಡ ಅಂದ್ರೆ ನಿದ್ರೆ ಬರುತ್ತ? ಏನ್ ಇರಬಹುದು ಅಂತ ತುಂಬಾ ಕುತೂಹಲದಿಂದ, ‘ಓಕೆ ಕಳಿಸಿ’ ಅಂತ ರಿಪ್ಲೈ ಮಾಡ್ದೆ.
ಅವರು ಏನು ಕಳಿಸಿದ್ರು ಗೊತ್ತಾ?!!!
ನೀವೇ ನೋಡಿ..😡
ಇದನ್ನು ಕ್ಲಿಕ್ ಮಾಡಿ
ನಕ್ಕು ನಕ್ಕು ಸಾಕಾಯ್ತು.
ಈಗ ಹೇಳಿ.. ನಾನೂ ನಿಮಗಾಗಿ ನಾಲ್ಕು ಸಾಲು ಬರೀಲಾ? 😛🤣.
ಈ ಕ್ವಾರಂಟೈನ್ ಟೈಮಲ್ಲಿ ಈ ಥರದ್ದು ಬೇಕಿತ್ತು ನಗೋಕೆ.
ನಂಗೊತ್ತು, ನೀವು ನಿಮ್ ಫ್ರೆಂಡ್ಸ್ಗೆ ಪ್ರ್ಯಾಂಕ್ ಮಾಡೋಕೆ ರೆಡಿ ಆಗ್ತಿದೀರಿ ಅಲ್ವಾ?🤪
– ಹರಿಪ್ರಿಯಾ
😀😀😀masth
Nemage sariyage LINE hodediddare
Super Hariprriya we love you 😘😍
Thank you ☺️
ತುಂಬಾ ಚೆನ್ನಾಗಿದೆ😍💐
Thank you 🙂
ನೋಡ ನೋಡ ಎಂತ ಚೆಂದ ಬರ್ದಿದ್ದಾರೆ ನೋಡ.. 😍
ಚಿಂದಿ Write up ಹರಿಪ್ರಿಯಾ ಅವ್ರೆ.. ಚೆನ್ನಾಗ್ ಬರಿತಿರಿ.. ಈಗೆ ಬರಿತನೆ ಇರಿ..
Nivu replay madalla haripriya
pls share your views about my write ups , I shall reply 🙂
ಹೌದು ನೀವೂ ನನಗಾಗಿ ನಾಲ್ಕು ಸಾಲು ಬರೀರಿ plz.
ha ha 😛
Waahhhhh reyy waahhhh….mind blowing,odoke tumba ista aaaytu …… Avru haage nijvaaglu line hodibaardittu.
😉
😍😍😍
🙂
Avr bareda saalu galigintta niv kottiro title tumba chennagide
Thank you 😉
O my god😇🙏👼 entha chanda baritira alva 🥰🥰🥰
🙂 🙂
ಹರಿಪ್ರಿಯಾ ನೀವು ಉತ್ತಮ ಶಟಲ್ ಪ್ಲೇಯೆರ್ ಅಂತೆ?
A good player ashte not very good 😅
ಸಾಲುಗಳು ಅದ್ಭುತ.. ಬೇಕಾಗಿರೋದು ತುಂಬ್ಕೋಬೋದು..😊
very optimistic 😀
ಅಬ್ಬಾ … ದಿನಾ ಒಂದೊಂದ್ ಟ್ವಿಸ್ಟ್ ಕೋಡ್ತಿರಪ್ಪ… 😂😂😂😂
ಒಮ್ಮೆ ಹಾರ್ಟು ಜಲ್ಲ್ ಅನ್ನುತ್ತೆ
😂😂😂😂
Mam I am your big fan mam😍😍😍, Nim acting, aaa cute voice, mathe maguvina nagu thumba ista aguthe mam😍💖
Thank you 🙂
😀
Vry funny mam 😂 lv u lots💓
Thank you 🙂
I would like to know your’s collaboration process only iff u r interested too bc i don’t know the procedure of it.
ತುಂಬ ಅದ್ಬುತವಾದ ಸಾಲುಗಳು….. 🤣🤣
😛
Lol….nice prank…
😉 😛
ಒಳ್ಳೆ ಮಿದುಳಿಗೆ ಕೆಲ್ಸ ಕೊಟ್ಟರಿ
😜😂😂😂
😉
ನಾನ್ ಎಲ್ಲೋ ತುಂಬಾ ಗಂಭೀರ ವಿಷ್ಯ ಅನ್ಕೊಂಡೆ.🤦🤦🤦
😉
Those are not just Lines, They are a collection of 1000s of Dots!! 😹
😛
ನೀವು ಲೈನ್ ಹೋಡಿಬಾರದಿತ್ತು ಅಂತಾ ಹೇಳಿದ್ದು ಮತ್ತೆ ಅವರು ನಾಲ್ಕು ಲೈನ್ ಬರದಿನಿ ಅಂತಾ ಹೇಳಿದಕ್ಕೂ ವ್ಯತ್ಯಾಸ ಇದೆ… ಆದರೆ ತಲೆ ಬರಹ ನೋಡಿ ಅವಸರ ಪಡಬಾರದು….
😉
yes
🙂
Yappaaa,
Koneguuu April end allii fool madidruu nimmannaa, haage nivu nammannaa 😄😄😄😄🤣
ಹ್ಹ.ಹ್ಹ..ಹ್ಹ…ಸೂಪರ್…
😛
ha ha 😛
🤣🤣🤣 super lines mam…
Thank you 😉
ಹಾಯ್ ಮೇಡಂ, ಹೇಗಿದ್ದೀರಾ?
Very nice and funny 😂😂😂😂
😉
ನಾನು ಎಂತೆಂಥ ಸಾಲು ಬರೆದು ನಿನಗೇ ಕಳಿಸಿದರೂ ರೀಪ್ಲೇನೆ ಇಲ್ಲ.. ಬರಿ ಡ್ಯಾಶ್ ಹಾಕೀರೋ ನಾಲ್ಕು ಲೈನ್ ಬಗ್ಗೆ ಬ್ಲಾಗ್ ಅಲ್ಲಿ ಬರೆದಿದ್ಯ.. ಈ ಹುಡುಗಿರೇ ಇಂಗೆ ನಿಜವಾದ ಪ್ರೀತಿಗೆ ಬೆಲೆ ಕೊಡಲ್ಲ…!!
ಇಂತಿ ನಿನ್ನ ಮಗಧೀರ
ನ💘ನ್
ಕುತೂಹಲ ಇತ್ತು ಅಂತ ಓದುವ ಅಂತ .. ನಮ್ಮ ಅಪ್ಪಟ ಕನ್ನಡತಿ ಹರಿಪ್ರಿಯಾ ಅವರಿಗೆ ಏನು ಬರೆದಿದ್ದಾರೆ ಅಂತ 🙂 ಆದರೆ
he he 😉
ಬರವಣಿಗೆ ತುಂಬಾ ಚೆನ್ನಾಗಿ ಮೂಡಿ ಬರುತಿದೆ. ಇದು ನಿತ್ಯ ನಿರಂತರವಾಗಿರಲಿ
Thank you 🙂
I love u
🙂
Line channage hodidaralva.g e
😉